‘ಶತಸೋದರಾಗ್ರಜಾ ಶರವೀರ’ ದರ್ಶನ್

ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ ಹೀಗೆ ಹಲವು ಬಿರುದುಗಳಿರುವ ನಟ ದರ್ಶನ್​. ಇದೀಗ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್​ ದರ್ಶನ್​ಗೆ ‘ಶತಸೋದರಾಗ್ರಜಾ ಶರವೀರ’ ಎಂಬ ಹೊಸ ಬಿರುದನ್ನು ನೀಡಿದ್ದಾರೆ..ತಮ್ಮ ಸುತ್ತ ಇರುವ ಜನರನ್ನು ಸೋದರರಂತೆ ಕಾಣುವುದರಿಂದ ಶತಸೋದರಾಗ್ರಜಾ ಎಂದೂ ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿರುವುದರಿಂದ ಶರವೀರ ಎಂದು ಕರೆದಿದ್ದಾರೆ…

1+

Leave a Reply

Your email address will not be published. Required fields are marked *