ಸೆಕ್ಸಿ ದುರ್ಗಾಕ್ಕೆ ರಿಲೀಸ್ ಭಾಗ್ಯ

ಟೈಟಲ್​ ಮೂಲಕ ಸೆನ್ಸಾರ್​ ಮಂಡಳಿ ಕೆಂಗಣ್ಣಿಗೆ ಗುರಿಯಾದ ಮಲಯಾಳಂನ ಸೆಕ್ಸೀ ದುರ್ಗಾ ಚಿತ್ರಕ್ಕೆ ರಿಲೀಸ್​ ಭಾಗ್ಯ ದೊರತಿದೆ. ಕಳೆದ ತಿಂಗಳು ಐಬಿಎಂ ಸೂಚನೆಯಂತೆ ಜಿಯೋ ಮುoಬೈ ಫಿಲ್ಮ್​​ ಫೆಸ್ಟ್​​ನಲ್ಲಿ ಈ ಚಿತ್ರದ ಪ್ರದರ್ಶನವನ್ನ ರದ್ದು ಮಾಡಲಾಗಿತ್ತು. ಇದೀಗ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದ್ದು. ಸಿನಿಮಾದ ಹೆಸ್ರನ್ನ , ಎಸ್ ದುರ್ಗಾ ಅಂತ ಬದಲಿಸಲಾಗಿದೆ.

0

Leave a Reply

Your email address will not be published. Required fields are marked *