ಶಶಿಕಲಾಗೆ ಷರತ್ತುಬದ್ಧ ಪೆರೋಲ್…

ಕೊನೆಗೂ ಶಶಿಕಲಾಗೆ ತಾತ್ಕಾಲಿಕ ಬಿಡುಗಡೆ ಭಾಗ್ಯ
ಶಶಿಕಲಾಗೆ ಪರಪ್ಪನ ಅಗ್ರಹಾರದಿಂದ ಷರತ್ತುಬದ್ಧ ಪೆರೋಲ್
ಪರಪ್ಪನ ಅಗ್ರಹಾರದಿಂದ 5 ದಿನಗಳ ಕಾಲ ಪೆರೋಲ್
ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ
ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸುವಂತಿಲ್ಲ
ಯಾವುದೇ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಭೇಟಿ ಮಾಡುವಂತಿಲ್ಲ
ಪತಿ ಅನಾರೋಗ್ಯ ಹಿನ್ನೆಲೆ ಪೆರೋಲ್‌ಗೆ ಮನವಿ ಸಲ್ಲಿಸಿದ್ದ ಶಶಿಕಲಾ

0

Leave a Reply

Your email address will not be published. Required fields are marked *