ಬೇಸಿಗೆಯಲ್ಲಿ ಚಳಿ, ಚಳಿಗಾಲದಲ್ಲಿ ಸೆಕೆ ಅನುಭವಿಸುವ ವಿಚಿತ್ರ ವ್ಯಕ್ತಿ

ಹರಿಯಾಣ: ಹರಿಯಾಣದ ಶಾಂತಾರಾಮ್ ಎಂಬ ವ್ಯಕ್ತಿ ವಿಚಿತ್ರ ಅನುಭವ ಪಡೆಯುತ್ತಿದ್ದು, ಬೇಸಿಗೆ ಕಾಲದಲ್ಲಿ ಚಳಿ, ಚಳಿಗಾಲದಲ್ಲಿ ಸೆಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಬೇಸಿಗೆ ಕಾಲದಲ್ಲಿ ತಿಂಗಳುಗಟ್ಟಲೇ ಹೊದಿಕೆಗಳನ್ನು ಹೊದ್ದುಕೊಂಡು ನಾನು ಕಾಲ ಕಳೆಯುತ್ತೇನೆ. ಚಳಿಗಾಲದಲ್ಲಿ ಐಸ್​​ ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣದ ಡೆರೋಲಿಯ ಸ್ಥಳೀಯರು, ಈತ ಬಾಲ್ಯಕಾಲದಿಂದಲೂ ಹೀಗೆ ವರ್ತಿಸುತ್ತಿದ್ದಾನೆ ಎಂದಿದ್ದಾರೆ.

0

Leave a Reply

Your email address will not be published. Required fields are marked *