ಸಂಜಯ್​ ದೇಸಾಯಿ ನೂತನ ಕೆಎಸ್​ಸಿಎ ಅಧ್ಯಕ್ಷ

ಕೆಎಸ್​ಸಿಎ ಪದಾಧಿಕಾರಿಗಳ ರಾಜಿನಾಮೆ ಹಿನ್ನೆಲೆಯಲ್ಲಿ ಸಂಜಯ್​ ದೇಸಾಯಿ ನೂತನ ಕೆಎಸ್​ಸಿಎ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.. ಇಂದು ನಡೆದ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಸುಧಾಕರ್ ರಾವ್​ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಶ್ರೀನಿವಾಸ್​ ಮೂರ್ತಿ ಖಜಾಂಜಿಯಾಗಿ ನೇಮಕಗೊಂಡಿದ್ದಾರೆ.. ಆಯ್ಕೆ ಸಮಿತಿ ಅಧ್ಯಕ್ಷರಾಗಿ ರಘುರಾಮ್​ ಭಟ್​ ಆಯ್ಕೆಯಾಗಿದ್ಧಾರೆ..

0

Leave a Reply

Your email address will not be published. Required fields are marked *