ಮಾಲಿವುಡ್ ವಿಜಯ್​ ಸಂಚಾರ..

ನಟ ಸಂಚಾರಿ ಇದೀಗ ಮಲೆಯಾಳಂಗೆ ಹಾರಿದ್ದಾರೆ. ಕಳೆದ ವಾರ ವರ್ತಮಾನ ಬಿಡುಗಡೆಯಾಗಿತ್ತು. ಈ ವಾರ ‘ಕೃಷ್ಣತುಳಸಿ’ ಬಿಡುಗಡೆಯಾಗಿದೆ. ಇದಲ್ಲದೇ 6 ನೇ ಮೈಲಿ, ಪಾದರಸ, ಸೇರಿದಂತೆ ಅನೇಕ ಚಿತ್ರಗಳಿವೆ.ಈಗ ಕನ್ನಡದಲ್ಲಿಯೇ ಭರಪೂರ ಅವಕಾಶಗಳಿದ್ದಾಗ, ಮಾಲಿವುಡ್ ನತ್ತ ಹೊರ ಹೋಗುತ್ತಿದ್ದಾರೆ ವಿಜಯ್.

0

Leave a Reply

Your email address will not be published. Required fields are marked *