ಆಸಿಫಾ ಸಾವಿಗೆ ನ್ಯಾಯ ಕೇಳುತ್ತಿರುವ ಸ್ಯಾಂಡಲ್​​ವುಡ್​​…

ಜಮ್ಮು ಕಾಶ್ಮೀರದಲ್ಲಿ 8ವರ್ಷದ ಬಾಲಕಿ ಆಸಿಫಾ ಮೇಲೆ ನಡೆದ ಅತ್ಯಾಚಾರವನ್ನು ಸ್ಯಾಂಡಲ್​ವುಡ್​ ತಾರೆಗಳು ಖಂಡಿಸಿದ್ದಾರೆ.ಈ ಮಗುವಿಗೆ ನ್ಯಾಯ ಸಿಗಬೇಕೆಂದು ಸ್ಯಾಂಡಲ್ ವುಡ್ ನ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ಶುರು ಮಾಡಿದ್ದಾರೆ. ನಟಿ ಅಮೂಲ್ಯ ಟ್ವಿಟರ್​ನಲ್ಲಿ ಮಗುವಿನ ಫೋಟೋಗಳನ್ನ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಇದ್ರಂತೆ ನಟಿ ರಕ್ಷಿತಾ,ನಟಿ ರಾಗಿಣಿ ಕೂಡ ಆ ಮಗುವಿಗೆ ನ್ಯಾಯ ಸಿಗಲೆಬೇಕೆಂದು ಟ್ವಿಟರ್​,ಇನ್ಸಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ..

0

Leave a Reply

Your email address will not be published. Required fields are marked *