ರಾಕಿಂಗ್ ಸ್ಟಾರ್ ಯಶ್​ನಿಂದ ಅನಿಲ್​ ಕುಮಾರ್ ಗ್ರೀನ್ ಸಿಗ್ನಲ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವರ್ಷಗಳಿಂದ ಸಂಭಾಷಣೆ ಬರೆಯುತ್ತಿದ್ದ ಅನಿಲ್ ಕುಮಾರ್ ‘ದಿಲ್ ವಾಲ’ ಚಿತ್ರದ ಮೂಲಕ ನಿರ್ದೇಶಕರಾದರು ಕನ್ನಡದ ನಿರ್ದೇಶಕ ಅನಿಲ್ ಕುಮಾರ್ ಈಗ ಯಶ್ ಗಾಗಿ ಒಂದು ಕಥೆ ಮಾಡುತ್ತಿದ್ದಾರಂತೆ. ರಾಕಿಂಗ್ ಸ್ಟಾರ್ ಕಡೆಯಿಂದ ಅನಿಲ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯ ಬರವಣಿಗೆ ಕೆಲಸದಲ್ಲಿ ಅವರು ತೊಡಗಿದ್ದಾರೆ. ಸೋ, ಸ್ಯಾಂಡಲ್ ವುಡ್ ಓಡುವ ಕುದುರೆ ಯಶ್ ಕಾಲ್ ಶೀಟ್ ಸಿಕ್ಕ ಖುಷಿಯಲ್ಲಿ ಸದ್ಯ ಅನಿಲ್ ಇದ್ದಾರೆ.

0

Leave a Reply

Your email address will not be published. Required fields are marked *