ರವಿ ಕುಮಾರ್ ಗಣಿಗಗೆ ಮಂಡ್ಯ ಟಿಕೆಟ್..

ಮಂಡ್ಯದಿಂದ ರವಿ ಕುಮಾರ್ ಗಣಿಗಗೆ ಕಾಂಗ್ರೆಸ್​ ಟಿಕೆಟ್ ಫೈನಲ್​ ಆಗಿದೆ.ರವಿ ಕುಮಾರ್‌ಗೆ ಟಿಕೆಟ್ ನೀಡಲು ಹೈಕಮಾಂಡ್ ಸೂಚನೆ ನೀಡಿದ್ದು ರವಿ ಕುಮಾರ್​​​ ಮಂಡ್ಯದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ..

0

Leave a Reply

Your email address will not be published. Required fields are marked *