ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಬಾಲಕಿ ಸಾವು…

ಪಂಜಾಬ್​​ನ ಫಜ್ಕಿಲಾದ ಜಲಾಲಬಾದ್​​ನಲ್ಲಿ 16 ವರ್ಷದ ಬಾಲಿಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಕಾಮುಕರ ಅಟ್ಟಹಾಸಕ್ಕೆ ಯುವತಿ ಬಲಿಯಾದ ದುರ್ಘಟನೆ ನಡೆದಿದೆ. ಕಳೆದ 25ರಂದು ಈ ಘಟನೆ ನಡೆದಿದ್ದು, ಅನಾಮಿಕ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

0

Leave a Reply

Your email address will not be published. Required fields are marked *