‘ಚುನಾವಣೆಗೆ ಜಾತಿ ಆಧಾರದಲ್ಲಿ ಟಿಕೆಟ್​ ನೀಡುವುದು ಸರಿಯಲ್ಲ’

ಚುನಾವಣೆ ಸ್ಪರ್ಧಿಸಲು ಜಾತಿ ಆಧಾರದಲ್ಲಿ ಟಿಕೆಟ್​ ನೀಡುವುದು ಸರಿಯಲ್ಲ. ಸ್ಥಾನಮಾನ ನೀಡಬೇಕಾದ್ರೂ ಜಾತಿ ಪರಿಗಣನೆ ಸರಿಯಾದ ಕ್ರಮವಲ್ಲ ಅಂತ, ರಂಭಾಪುರಿ ಶ್ರೀ ಹೇಳಿದ್ದಾರೆ. ವಿಜಯಪುರದ ನಿಡಗುಂದಿಯಲ್ಲಿ ಮಾತನಾಡಿದ ಅವ್ರು ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಧ್ವನಿ ಕೇಳಿ ಬಂದಿದೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅನುದಾನ ನೀಡುವಲ್ಲಿ ಜಿಲ್ಲೆಗಳಿಗೆ ತಾರತಮ್ಯ ಮಾಡಬಾರದು ಅಂತ ರಂಭಾಪುರಿ ಶ್ರೀಗಳು ಹೇಳಿದ್ರು.

0

Leave a Reply

Your email address will not be published. Required fields are marked *