ಐಶ್ವರ್ಯ ರೈ ಜೊತೆ ನಟಿಸಲು ರಾಜ್​ಕುಮಾರ್​ ರಾವ್​ಗೆ ಭಯ..!

ಬಾಲಿವುಡ್​​ ನಟ ರಾಜ್​ಕುಮಾರ್​ ರಾವ್​ ತನಗೆ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್​ ರೊಂದಿಗೆ ಸಿನಿಮ ಮಾಡಲು ಭಯ ಎಂದು ಹೇಳಿಕೊಂಡಿದ್ದಾರೆ.. ಫನ್ನಿ ಖಾನ್​ ಎಂಬ ಅಪ್​ ಕಮಿಂಗ್​ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್​ ಕೂಡ ಅಭಿನಯಿಸ್ತಾ ಇದ್ದಾರೆ.ಇದೇ ಸಿನಿಮಾದಲ್ಲಿ ರಾಜ್ ಕುಮಾರ್​ ರಾವ್​ ಕೂಡ ಪಾತ್ರ ನಿರ್ವಹಿಸುತ್ತಿದ್ದಾರೆ..

0

Leave a Reply

Your email address will not be published. Required fields are marked *