ಕಾಂಡೋಮ್ ಜಾಹೀರಾತಿಗೆ ಸಮಯಾವಕಾಶ ನಿಗದಿ: ರಾಜಸ್ಥಾನ ಹೈಕೋರ್ಟ್​​ನಿಂದ ನೊಟೀಸ್

ಜೈಪುರ: ಕಾಂಡೋಮ್ ಜಾಹಿರಾತಿಗೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಪ್ರಸಾರ ನಿರ್ಬಂಧಿಸಿದ್ದ ಕೇಂದ್ರ ಸರ್ಕಾರದ ಕ್ರಮದ ಕುರಿತು ರಾಜಸ್ಥಾನ ಹೈಕೋರ್ಟ್ ನೊಟೀಸ್ ನೀಡಿದೆ. ಸಮಯಾವಕಾಶ ನಿಗದಿ ವಿಚಾರದ ಕುರಿತು ಆಕ್ಷೇಪಣೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ, ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ನೊಟೀಸ್ ನೀಡಿದೆ. ಅಲ್ಲದೇ, ಈ ಕುರಿತು ವಿವರಣೆ ನೀಡುವಂತೆ ನಿರ್ದೇಶಿಸಿದೆ.

0

Leave a Reply

Your email address will not be published. Required fields are marked *