ಆರ್​ಎಸ್​​ಎಸ್ ವಿರುದ್ಧ ರಾಹುಲ್ ಕಿಡಿ

ಆರ್​ಎಸ್​​ಎಸ್​​ ಎಲ್ಲ ಸಂವಿಧಾನಿಕ ಸಂಸ್ಥೆಗಳಲ್ಲಿ ದಾರಿ ಹುಡುಕಿಕೊಳ್ಳುತ್ತಿದೆ ಎಂದು ರಾಹುಲ್, ಇಂಥದ್ದು ಪಾಕಿಸ್ತಾನದಲ್ಲಿ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಸಂಭವಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇಂತಹ ಘಟನೆಗಳು ಪಾಕಿಸ್ತಾನದಲ್ಲಿ ಮತ್ತು ಸರ್ವಾಧಿಕಾರಿಗಳ ಆಡಳಿತದ ಅವಧಿಯಲ್ಲಿ ನಡೆಯುತ್ತವೆ ಎಂದು ಅವರು ಕಿಡಿಕಾರಿದರು.

0

Leave a Reply

Your email address will not be published. Required fields are marked *