ಸಖತ್ ಲುಕ್​ನಲ್ಲಿ ತುಪ್ಪದ ಹುಡುಗಿ ರಾಗಿಣಿ

ಬೆಂಗಳೂರು ಟೈಮ್ಸ್‌ ಫ್ಯಾಷನ್‌ ವೀಕ್‌ 2017’ನಲ್ಲಿ ನಟಿ ರಾಗಿಣಿ ಭಾಗಿಯಾಗಿದ್ದರು.. ಸಖತ್‌ ಸ್ಲಿಮ್ ಆಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ರಾಗಿಣಿ, ಲೆಹಂಗಾ ಡ್ರೇಸ್‌ನಲ್ಲಿ ಕಂಗೊಳಿಸಿದ್ದಾರೆ.ತುಪ್ಪದ ಹುಡುಗಿ ರಾಗಿಣಿ ತಮ್ಮ ಮೈ ತೂಕ ಇಳಿಸಿಕೊಂಡಿರುವುದು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ.

0

Leave a Reply

Your email address will not be published. Required fields are marked *