ಮೋದಿ ಬೆಂಗಳೂರು ಭೇಟಿ ವೇಳೆ ಪ್ರೊಟೆಸ್ಟ್​..!

ಕಳಸಾ ಬಂಡೂರಿ ಯೋಜನೆ ಬಗ್ಗೆ ತುಟಿ ಬಿಚ್ಚದ ಪ್ರಧಾನಿ. ಬೆಂಗಳೂರಿನಲ್ಲಿ ಮೋದಿ ವಿರುದ್ಧ ಸಿಡಿದೆದ್ದ ಜನ ಸಾಮಾನ್ಯರ ಪಕ್ಷ. ನಾಳೆಯಿಂದ ಫ್ರೀಡಂ ಪಾರ್ಕ್‌ ನಲ್ಲಿ ಅನಿರ್ಧಿ ಷ್ಟವಧಿ ಅಹೋರಾತ್ರಿ ಧರಣಿ. ಫೆ.4ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಕಪ್ಪು ಪಟ್ಟಿ ಪ್ರದರ್ಶನ. ಮಹದಾಯಿ ಸಮಸ್ಯೆಯಲ್ಲಿ ಒಂದು ನಿಲವು ವ್ಯಕ್ತಪಡಿಸಿದ ನಂತರವೇ ಕರ್ನಾಟಕಕ್ಕೆ ಬರಲಿ.ಚುನಾವಣೆಯ ಪ್ರಚಾರಕ್ಕೆ ಕರ್ನಾಟಕಕ್ಕೆ ಬರುವುದಾದ್ರೆ ಬೇಡಾ. ಮೋದಿ ಕರ್ನಾಟಕಕ್ಕೆ ಬರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಅಯ್ಯಪ್ಪ.ಕನ್ನಡಪರ ಹೋರಾಟಗಾರ ವಿರುದ್ಧ ಅಯ್ಯಪ್ಪ ಕಿಡಿ.ಪದೇ ಪದೇ ಕರ್ನಾಟಕ ಬಂದ್​ ಮಾಡುತ್ತಿರುವುದಕ್ಕೆ ಆಕ್ರೋಶ.

 

0

Leave a Reply

Your email address will not be published. Required fields are marked *