ಅಧಿವೇಶನಕ್ಕೂ ಮುನ್ನ ಪ್ರಧಾನಿ ಭಾಷಣ..

ಸಂಸತ್ ಮುಂಗಾರು ಅಧಿವೇಶನ ಮೊದಲ ದಿನವಾದ ಇಂದು, ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಜಿಎಸ್​ಟಿ ಬಳಿಕ ದೇಶದಲ್ಲಿ ಹೊಸ ಯುಗ ಪ್ರಾರಂಭವಾಗಿದೆ.. ಸಂಸತ್​ ಅಧಿವೇಶನ ಉತ್ತಮ ರೀತಿಯಲ್ಲಿ ನಡೆಯುತ್ತೆ ಎಂಬ ನಂಬಿಕೆಯಿದೆ ಅಂತ ಮೋದಿ ಹೇಳಿದ್ರು.. ಈ ಬಾರಿಯ ಅಧಿವೇಶನದಲ್ಲಿ ಹಲವು ವಿಷಯಗಳ ಚರ್ಚೆಯಾಗಲಿದೆ ಎಂದ್ರು.

0

Leave a Reply

Your email address will not be published. Required fields are marked *