ಪ್ರಜ್ವಲ್​ ದೇವರಾಜ್​​​​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದ ಪ್ರಯುಕ್ತ ಪ್ರಜ್ವಲ್ ಅಭಿನಯಿಸುತ್ತಿರುವ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ಟೀಸರ್ ನ್ನ ಉಡುಗೊರೆಯಾಗಿ ಬಿಡುಗಡೆ ಮಾಡಲಾಗಿದೆ. ಇದ್ರೊಂದಿಗೆ ಪ್ರಜ್ವಲ್​ ತಮ್ಮ ಬರ್ತಡೇ ಅಂಗವಾಗಿ ತಂದೆ ತಾಯಿ ಹಾಗೂ ಫ್ಯಾನ್ಸ್​ ಜೊತೆಗೆ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

0

Leave a Reply

Your email address will not be published. Required fields are marked *