ಪಾರ್ಕರ್​​ ಸೋಲಾರ್​ ಪ್ರೋಬ್ ಉಪಗ್ರಹ​ ಯಶಸ್ವಿ ಉಡುವಾಣೆ

ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವು ಮಹತ್ವ ದಾಖಲೆ ಬರೆದಿರುವ ನಾಸಾ, ಇದೀಗಾ ಮತ್ತೊಂದು ಚಿರಸ್ಮರಣೀಯ ಮೈಲುಗಲ್ಲು ಸ್ಥಾಪಿಸಿದೆ. ಸೂರ್ಯನತ್ತ ದೃಷ್ಟಿ ನೆಟ್ಟಿದ್ದ ನಾಸಾ, ಬೃಹತ್​ ನಕ್ಷತ್ರದ ಅತಿ ಸಮೀಪಕ್ಕೆ ಸಾಗುವ ಉಪಗ್ರಹವೊಂದನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಪಾರ್ಕರ್​​ ಸೋಲಾರ್​ ಪ್ರೋಬ್​ ಎಂಬ ಹೆಸರಿನ ಉಪಗ್ರಹವನ್ನು ನಾಸಾ ಅಮೆರಿಕದಲ್ಲಿ ಉಡವಾಣೆ ಮಾಡಿದೆ.. ಇನ್ನೂ ಈ ಉಪಗ್ರಹದಿಂದ ನಾಸಾ ಸಂಸ್ಥೆ 7 ವರ್ಷಗಳ ಕಾಲ ಸೂರ್ಯನಲ್ಲಿರುವ ವಾತಾವರಣ, ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವದ ಕುರಿತಾಗಿ ಹಲವು ಮಹತ್ವದ ಸಂಗತಿಗಳನ್ನು ಕಂಡುಕೊಳ್ಳಲಿದೆ.

0

Leave a Reply

Your email address will not be published. Required fields are marked *