‘ಪದ್ಮಾವತಿ’ಯಲ್ಲಿನ ಶಾಹಿದ್​ ಕಪೂರ್​ ಫಸ್ಟ್​ ಲುಕ್​ ರಿಲೀಸ್….

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪದ್ಮಾವತಿ ‘. ಇತ್ತೀಚೆಗಷ್ಟೇ ನಟಿ ದೀಪಿಕಾರ ಫಸ್ಟ್​ ಲುಕ್​ ರಿವಿಲ್​ ಆಗಿದ್ದು, ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಶಾಹಿದ್​ ಕಪೂರ್​ರ ಫಸ್ಟ್​ ಲುಕ್​ ರಿಲೀಸ್​ ಆಗಿದೆ. ತೀಕ್ಷಣವಾದ ನೋಟ , ಉದ್ದನೆಯ ಕೂದಲನ್ನು ಬಿಟ್ಟು ಹಣೆಗೆ ನಾಮ ಇಟ್ಟುಕೊಂಡಿರುವ ಶಾಯಿದ್​ ಲುಕ್ಸ್​ ಅಭಿಮಾನಿಗಳ ಎದೆ ಝಲ್​ ಎನಿಸುವಂತಿದ್ದು, ತೀವ್ರ ಕುತೂಹಲ ಹೆಚ್ಚಿಸಿದೆ.

0

Leave a Reply

Your email address will not be published. Required fields are marked *