ವಿವಾದಕ್ಕೆ ಗುರಿಯಾಗಿರೋ ಪದ್ಮಾವತಿ…

ವಿವಾದಕ್ಕೆ ಗುರಿಯಾಗಿರೋ ಪದ್ಮಾವತಿ ಸಿನಿಮಾಗೆ ಸಂಬಂಧಿಸಿದಂತೆ ಕರಣಿ ಸೇನಾ ಸಮಿತಿಯೋರು ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದೆ ಎಂದು ಕರಣಿ ಸೇನಾ ಸಮಿತಿ ಆರೋಪಿಸಿದೆ.. ಹಿಂದೂ ಸಂಸ್ಕೃತಿ, ಉಡುಗೆ ತೊಡುಗೆಯನ್ನ ಮತ್ತು ಅಂಗಪ್ರದರ್ಶನವನ್ನ ತಿರುಚಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ, ಅತ್ಯಾಚಾರಿ. ಇತನನ್ನು ಮುಖ್ಯ ನಾಯಕನನ್ನಾಗಿ ತೋರಿಸಿದ್ದಾರೆ. ನ.15 ರಂದು ಬೆಂಗಳೂರಿನ ಟೌನ್​ಹಾಲ್​ನಿಂದ ಫ್ರಿಡಂ ಪಾರ್ಕ್​ನವರೆಗೆ ಸ್ವಾಭಿಮಾನಿ ಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ..

0

Leave a Reply

Your email address will not be published. Required fields are marked *