ದೆಹಲಿಯಲ್ಲಿ ಸ್ಫೋಟ ಸಂಚು: ಕಾಶ್ಮೀರದಲ್ಲಿ ಒಬ್ಬನ ಬಂಧನ

ಶ್ರೀನಗರ: ಜಮ್ಮುವಿನ ಗಾಂಧಿ ನಗರ ಪ್ರದೇಶದಲ್ಲಿ 8 ಗ್ರೆನೇಡ್​ಗಳನ್ನು ಸಾಗಿಸುತ್ತಿದ್ದ ಆರೋಪದಡಿ ಒಬ್ಬ ಯುವಕನನ್ನು ಬಂಧಿಸಲಾಗಿದೆ. ಈ ಜಮ್ಮುವಿನ ಗಾಂಧಿ ನಗರ ಪ್ರದೇಶದಲ್ಲಿ 8 ಗ್ರೆನೇಡ್​ಗಳನ್ನು ಸಾಗಿಸುತ್ತಿದ್ದ ಆರೋಪದಡಿ ಒಬ್ಬ ಯುವಕನನ್ನು ಬಂಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ವಲಯದ ಐಜಿಪಿ ಎಸ್ ಡಿ ಸಿಂಗ್ ಜಮ್ವಾಲ್, ದೆಹಲಿಯಲ್ಲಿ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಫೋಟ ನಡೆಸುವ ಸಲುವಾಗಿ ಗ್ರೆನೇಡ್​ಗಳನ್ನು ಹಸ್ತಾಂತರಿಸಲು ಯುವಕ ಸಂಚು ರೂಪಿಸಿದ್ದ ಎಂದಿದ್ದಾರೆ.

ನಿನ್ನೆ ತಡರಾತ್ರಿ ಜಮ್ಮು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಯುವಕನನ್ನು ದೆಹಲಿಯ ವಿಶೇಷ ಪೊಲೀಸ್ ದಳ ವಿಚಾರಣೆ ನಡೆಸಲಿದೆ.ಕುರಿತು ಪ್ರತಿಕ್ರಿಯಿಸಿರುವ ಜಮ್ಮು ವಲಯದ ಐಜಿಪಿ ಎಸ್ ಡಿ ಸಿಂಗ್ ಜಮ್ವಾಲ್, ದೆಹಲಿಯಲ್ಲಿ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಫೋಟ ನಡೆಸುವ ಸಲುವಾಗಿ ಗ್ರೆನೇಡ್​ಗಳನ್ನು ಹಸ್ತಾಂತರಿಸಲು ಯುವಕ ಸಂಚು ರೂಪಿಸಿದ್ದ ಎಂದಿದ್ದಾರೆ. ನಿನ್ನೆ ತಡರಾತ್ರಿ ಜಮ್ಮು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಯುವಕನನ್ನು ದೆಹಲಿಯ ವಿಶೇಷ ಪೊಲೀಸ್ ದಳ ವಿಚಾರಣೆ ನಡೆಸಲಿದೆ.

1+

Leave a Reply

Your email address will not be published. Required fields are marked *