ಕಿಚ್ಚನ ಮನೆಗೆ ಬಂದ ಹೊಸ ಅತಿಥಿ

ಕಿಚ್ಚನಿಗೆ ಮೊದಲಿನಿಂದಲೂ ಕಾರ್​ ಕ್ರೇಜ್​ ಇರೋದು ಗೊತ್ತೆ ಇದೆ. ಇದೀಗ ಸುದೀಪ್​ ಮತ್ತೊಂದು ಹೊಸ ಕಾರು ಕೊಂಡುಕೊಂಡಿದ್ದಾರೆ. ‘ವೋಲ್ವೋ XC90’ ಅನ್ನೋ ಕೆಂಪು ಬಣ್ಣದ ಕಾರು ಕಿಚ್ಚನ ಮನೆಗೆ ಬಂದಿದೆ. ಇದ್ರ ಬೆಲೆ ಬರೋಬ್ಬರಿ 1 ಕೋಟಿ 64 ಸಾವಿರ ರೂಪಾಯಿಗಳಾಗಿದ್ದು, ವಿತರಕ ಜಾಕ್​ ಮಂಜು ಕೂಡ ಸುದೀಪ್​ಗೆ ಶುಭಾಷಯ ಕೋರಿದ್ದಾರೆ.

1+

Leave a Reply

Your email address will not be published. Required fields are marked *