ದರ್ಶನ್​ ಸುದೀಪ್​ ಹೆಸರಿನಲ್ಲಿ ಹೊಸ ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರಲು ತಯಾರಾಗಿದೆ. ಚಿತ್ರಕ್ಕೆ ‘ದಚ್ಚು-ದೀಪು’ ಎಂದು ಟೈಟಲ್ ಇಡಲಾಗಿದ್ದು, ನವ ನಿರ್ದೇಶಕ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಆನಂದ್ ಹಾಗೂ ಚಂದು ನಾಯಕರಾಗಿ ಅಭಿನಯ ಮಾಡ್ತಿದ್ದು, ನಾಯಕಿಯರ ಪಾತ್ರದಲ್ಲಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗ್ಲೇ ಶೂಟಿಂಗ್​ ಕೂಡ ಶುರುವಾಗಿದೆ.

0

Leave a Reply

Your email address will not be published. Required fields are marked *