ಕ್ಯಾರಿಬ್ಯಾಗ್‌ನಲ್ಲಿ ನವಜಾತ ಶಿಶು

ಪ್ಲ್ಯಾಸ್ಟಿಕ್ ಕ್ಯಾರಿಬ್ಯಾಗ್‌ನಲ್ಲಿ ನವಜಾತ ಗಂಡು ಶಿಶು ಪತ್ತೆ. ಕಲಬುರಗಿ ನಗರದ ಸಿದ್ಧಿಬಾಷಾ ದರ್ಗಾದ ಬಳಿ ಪತ್ತೆ . ಕ್ಯಾರಿಬ್ಯಾಗ್‌ನಲ್ಲಿ ಕಟ್ಟಿ ಎಸೆದ ಪಾಪಿ ಪೋಷಕರು.ಇಂದು ನಸುಕಿನ ಜಾವದಲ್ಲಿ ವಾಕಿಂಗ್ ಮಾಡುತ್ತಿದ್ದವರಿಗೆ‌ ಕಂಡ ಕಂದಮ್ಮ. ಶಿಶು ಕ್ಯಾರಿಬ್ಯಾಗ್​​ನಲ್ಲಿ ಜೀವಂತವಾಗಿರೋದು ಬೆಳಕಿಗೆ. ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ ಪೊಲೀಸರು. ನಿನ್ನೆ ತಡರಾತ್ರಿ ಬಿಸಾಕಿರುವ ಶಂಕೆ, ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

0

Leave a Reply

Your email address will not be published. Required fields are marked *