ಕನ್ನಡದ ಚಿತ್ರ ‘ಹೆಬ್ಬೆಟ್​ ರಾಮಕ್ಕಾಗೆ’ ನ್ಯಾಷನಲ್​ ಅವಾರ್ಡ್​​..

ಕನ್ನಡದ ಮಹಿಳಾ ಪ್ರಧಾನ ಚಿತ್ರವಾದ ‘ಹೆಬ್ಬೆಟ್​ ರಾಮಕ್ಕ’ ಸಿನಿಮಾಗೆ ನ್ಯಾಷನಲ್​ ಅವಾರ್ಡ್​ ದೊರಕಿದೆ. ನಟಿ ತಾರ ಹಾಗೂ ದೇವರಾಜ್​ ಅಭಿನಯದ ಈ ಸಿನಿಮಾವು ಇಂದಿನ ರಾಜಕೀಯ ವ್ಯವಸ್ಥೆ ಕುರಿತದ್ದಾಗಿದ್ದು, ಚಿತ್ರಕ್ಕೆ ನಂಜೂಡೇ ಗೌಡ್ ಆಕ್ಷನ್​ ಕಟ್​ ಹೇಳಿದ್ದಾರೆ. ಇನ್ನೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಮೂರು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್​ ಕೂಡ ಸಿಕ್ಕಿದೆ.

0

Leave a Reply

Your email address will not be published. Required fields are marked *