ಕ್ಷಮೆಯಾಚಿಸಿದ ನರೇಶ್​ ಅಗರ್​ವಾಲ್

ಬಿಜೆಪಿ ನಾಯಕ ನರೇಶ್​ ಅಗರ್​ವಾಲ್​ ಜಯಾಬಚ್ಚನ್​ ಬಗ್ಗೆ ನೃತ್ಯ ಮಾಡುವವಳು ಎಂದು ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ..ಸಮಾಜವಾದಿ ಪಕ್ಷದಿಂದ ನಿನ್ನೆ ಅಗರ್​ವಾಲ್​ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಾಲಿವುಡ್​ ಸಿನಿಮಾಗಳಲ್ಲಿ ನೃತ್ಯ ಮಾಡುವವರಿಗೆ ನನ್ನ ಟಿಕೆಟ್​ ನೀಡಲಾಗಿತ್ತು ಎಂದು ನಾಚಿಕೆಗೇಡಿನ ಹೇಳಿಕೆ ನೀಡಿದ್ದರು..

0

Leave a Reply

Your email address will not be published. Required fields are marked *