ನಮ್ಮ ಮೆಟ್ರೋ ಜೊತೆ ಇನ್ಫೋಸಿಸ್ ಫೌಂಡೇಷನ್ ಒಪ್ಪಂದ

ನಮ್ಮ ಮೆಟ್ರೋ ಜೊತೆ ಇನ್ಫೋಸಿಸ್ ಫೌಂಡೇಷನ್ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ಕೋನಪ್ಪನ ಅಗ್ರಹಾರ ನಿಲ್ದಾಣ ನಿರ್ಮಾಣಕ್ಕೆ ಇನ್ಫೋಸಿಸ್ ನೆರವು ನೀಡಲಿದೆ. ಸುಮಾರು 200 ಕೋಟಿ ರೂ. ಆರ್ಥಿಕ ನೆರವನ್ನು ಇನ್ಫೋಸಿಸ್ ನೀಡಲಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಮಾತುಕತೆ ನಡೆದಿದ್ದು ನಮ್ಮ ಮೆಟ್ರೋ ಮಾರ್ಗಕ್ಕೆ ಇನ್ಫೋಸಿಸ್ ನೆರವು ನೀಡಲಿದೆ.. ಇನ್ನು ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಚಿವ ಆರ್.ವಿ.ದೇಶಪಾಂಡೆ, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

0

Leave a Reply

Your email address will not be published. Required fields are marked *