ಇಂದು ಮೆಟ್ರೋ ಸೇವೆಯಲ್ಲಿ ಬದಲಾವಣೆ…

ನಮ್ಮ ಮೆಟ್ರೋ ಹಳಿ ದುರಸ್ಥಿ ಕಾಮಗಾರಿ ಹಿನ್ನಲೆಯಲ್ಲಿ ಇಂದು ಮೆಟ್ರೋ ವಾಣಿಜ್ಯ ಸಂಚಾರದಲ್ಲಿ ಬದಲಾವಣೆಯಾಗಲಿದೆ. ಇಂದು ಹಸಿರು- ನೇರಳೆ ಮಾರ್ಗದಲ್ಲಿ 45 ನಿಮಿಷ ಮುಂಚಿತವಾಗಿ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಪ್ರತಿ ದಿನ ರಾತ್ರಿ 11 ಗಂಟೆಯವರಿಗೆ ಮೆಟ್ರೋ ಸಂಚಾರ ಮಾಡುತ್ತಿತ್ತು . ಆದ್ರೆ, ಇಂದು ರಾತ್ರಿ 10:15 ಕ್ಕೆ ಮೆಟ್ರೋ ಸೇವೆ ನಾಲ್ಕು ದಿಕ್ಕಿನಲ್ಲಿ ಸ್ಥಗಿತ ಗೊಳ್ಳಲಿದೆ. ಇನ್ನು ಭಾನುವಾರ ನಮ್ಮ ಮೆಟ್ರೋ ಸೇವೆ ವಿಳಂಬವಾಗಲಿದೆ. ಪ್ರತಿ ಭಾನುವಾರ ಬೆಳಗ್ಗೆ 8 ಕ್ಕೆ ಆರಂಭವಾಗಬೇಕಿದ್ದ ಮೆಟ್ರೋ ಸೇವೆ ಮಾರ್ಚ್11 ರಂದು 10:30 ಕ್ಕೆ ಆರಂಭಗೊಳ್ಳಲಿದೆ. ನಾಗಸಂದ್ರ-ಯಲಚೇನಹಳ್ಳಿ- ಬೈಯಪ್ಪನಹಳ್ಳಿ- ಮೈಸೂರು ರಸ್ತೆ ನಿಲ್ದಾಣದಲ್ಲಿ 10:30 ಕ್ಕೆ ಮೆಟ್ರೋ ಸೇವೆ ಶುರುವಾಗಲಿದೆ ಎಂದು ಎಂ.ಡಿ.ಮಹೇಂದ್ರ ಜೈನ್ ತಿಳಿಸಿದ್ದಾರೆ….

0

Leave a Reply

Your email address will not be published. Required fields are marked *