ಎಸ್ಮಾ ಜಾರಿಗೆ ಅನುಮತಿ…

ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಮೆಟ್ರೋ ನೌಕರರ ಹಲವು ದಿನಗಳಿಂದ ಧರಣಿ ನಡೆಸಿಕೊಂಡು ಬಂದಿದ್ರು. ನೌಕರರ ನಡವಳಿಗೆ ಬೇಸತ್ತ ಮೆಟ್ರೋ ನಿಗಮ ನೌಕರರ ಮೇಲೆ ಎಸ್ಮಾ ಜಾರಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ..ಹೀಗಾಗಿ ಮೆಟ್ರೋ ನೌಕರರು ಮುಷ್ಕರ ಮಾಡಿದ್ರೆ ಎಸ್ಮಾ ಜಾರಿ ಮಾಡಲು ನಿಗಮಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ…. ಇನ್ನು ಮೆಟ್ರೋ ನೀಡಿದ್ದ ಪ್ರಸ್ಥಾವನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಮೆಟ್ರೋ ನೌಕರರು ಮುಂದೆ ಮಾಡಬಹುದಾದ ಮುಷ್ಕರಗಳಿಗೆ ಭಾರಿ ಹಿನ್ನಡೆಯಾದಂತಾಗಿದೆ.

0

Leave a Reply

Your email address will not be published. Required fields are marked *