ಮೈಸೂರು ಮೃಗಾಯಲದಲ್ಲಿ ಮುಂದುವರಿದ ಪ್ರಾಣಿಗಳ ಸಾವಿನ ಸರಣಿ

ಮೈಸೂರು ಮೃಗಾಯಲದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರೆದಿದೆ… ಮೃಗಾಲಯದ ಪಕ್ಷಿಗಳಿಗೆ ಹಕ್ಕಿ ಜ್ವರ ಕಾಡ್ತಿದೆ.. ಇವತ್ತು ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ. ಈ ಮೂಲಕ ಈವರೆಗೆ ಏಳು ಪಕ್ಷಿಗಳು ಸಾವನ್ನಪ್ಪಿದ್ದಂತಾಗಿದೆ.. ರೋಗದ ಹತೋಟಿಗೆ ಮೃಗಾಲಯದಲ್ಲಿ ಔಷಧಿ ಸಿಂಪಡಣೆ ಮಾಡಲಾಗ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ..

0

Leave a Reply

Your email address will not be published. Required fields are marked *