ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಐದನೇ ಕಾಲಿಟ್ಟಿದೆ. ದಸರಾ ಮಹೋತ್ಸವದಲ್ಲಿ ಮಹಿಳಾ ಮತ್ತು ಚಿಣ್ಣ ರ ದಸರಾದ ಹಾಸ್ಯಲಾಸ್ಯ ನಗೆ ಹಬ್ಬ ಆರಂಭವಾಗಿದೆ. ಹಾಸ್ಯಲಾಸ್ಯ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಜಿಲ್ಲಾಪಂಚಾಯಿತಿ ಅಧ್ಯಕ್ಷ ನಹಿಮಾ ಸುಲ್ತಾನಾ ಚಾಲನೆ ನೀಡಿದ್ರು. ಮೈಸೂರಿನ ಜೆ.ಕೆ.ಮೈದಾನದ ಲ್ಲಿ ನಡೆಯುತ್ತಿರುವ ಹಾಸ್ಯ ಲಾ ಸ್ಯ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದೆ, ಸುಧಾ ಬರಗೂರ್​ ತಮ್ಮ ಹಾಸ್ಯ ಚಟಾಕಿಯಿಂದ ಜನರನ್ನು ರಂಜಿಸಿದ್ರು, ಮಹಿಳಾ ಮತ್ತು ಚಿಣ್ಣರ ದಸರಾ ವೇದಿಕೆಯಲ್ಲಿ ಜನ್ರನ್ನು ರಂಜಿಸಿ ದ ಹಾಸ್ಯಲಾಸ್ಯ ಕಾರ್ಯಕ್ರಮ, ಹಾಸ್ಯಲಾಸ್ಯ ಕಾರ್ಯಕ್ರಮ ನಗೆ ಲೋಕವನ್ನೇ ಸೃಷ್ಟಿಸಿದ ಹಾಸ್ಯ ಕ ಲಾವಿದೆ ಸುಧಾಬರಗೂರು, ಕಾಲು ನೋವಿನ ‌ನಡುವೆಯೂ ಆಗಮಿಸಿ ಹಾಸ್ಯಲಾಸ್ಯ ಕಾರ್ಯ ಕ್ರಮ ನಡೆಸಿಕೊಟ್ಟ ಸುಧಾಬರ ಗೂರು. ಕಾರ್ಯಕ್ರಮದಲ್ಲಿ ನೋಡುಗ ರನ್ನ ನಗೆಗಡಲಿಗೆ ಕರೆ ದೊಯ್ದ, ಹಾಸ್ಯಕಲಾವಿದೆ ಸುಧಾ ಬರ ಗೂರ್.

ಹಾಸ್ಯಲಾಸ್ಯ ನಗೆಹಬ್ಬ ಕಾರ್ಯ ಕ್ರಮದಲ್ಲಿ ಹಾಸ್ಯಕಲಾವಿದೆ ಸು ಧಾಬರಗೂರ್ ಹೇಳಿಕೆ, ಕನ್ನಡಿಗಳಾಗಿ ಹುಟ್ಟಿರೊದಕ್ಕೆ ನಾ ನು ಹೆಮ್ಮ ಪಡುತ್ತೇನೆ. ನಾನು ಮೈಸೂರಿಗೆ ಬಂದಾಗ ನ ನಗೆ ಬಿಪಿ ಜಾಸ್ತಿಅಗುತ್ತೆ, ಯಾಕಂದ್ರೆ ಇದು ಸಾಂಸ್ಕೃತಿಕ ರಾಜಧಾನಿ, ಮಾಧ್ಯಮವರಿಗೆ ನಾನು ಮನೆ ಮಗಳಿದ್ದಂತೆ. ಅವರಿಗೆ ನಾನು ಅಭಿನಂದನೆ ಹೇಳಲಿಲ್ಲ ಅದಕ್ಕೆ ನಾನು ಮಾ ಧ್ಯಮದವರ ಮನೆಮಗಳು ಎಂ ದು ನಗೆ ಬೀರಿದರು. ಸಮಾಜದ ಅಂಕು ಡೊಂಕುಗ ಳನ್ನು ಹಾಸ್ಯದ ಮೂಲಕ ಹೊ ರಹಾಕಿದ ಸುಧಾಬರಗೂರ್, ಮನುಷ್ಯ ಮೊಬೈಲ್ ಸವರಿದಷ್ಟು ಹೆಂಡತಿ ಮಕ್ಕಳನ್ನು ಸವ ರೋದಿಲ್ಲ. ಪ್ರತಿಯೊಬ್ಬರು ಮೊಬೈಲ್ ಮುದ್ದಾಡುವಷ್ಟು ತಮ್ಮ ಮಕ್ಕಳು, ಹೆಂಡತಿಯರನ್ನು ಮುದ್ದಾಡೊ‌ದಿಲ್ಲ, ನಮ್ಮ ಜನರಿಗೆ ಸೆಲ್ಫಿ ಬಗೆ ಇರೊ ಇಂಟ್ರಸ್ಟ್ ಬದುಕಿನ ಬಗೆ ಇಲ್ಲ.

0

Leave a Reply

Your email address will not be published. Required fields are marked *