ನಂಜನಗೂಡು ನಂಜುಂಡೇಶ್ವರ ಸ್ವಾಮಿ ರಥೋತ್ಸವ..

ಮೈಸೂರಿನ ನಂಜನಗೂಡಿನಲ್ಲಿ ನಂಜುಂಡೇಶ್ವರ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ನಂಜುಂಡೇಶ್ವರನ ಜಾತ್ರೆಯಲ್ಲಿ ಗಣಪತಿ, ಸುಬ್ರಹ್ಮಣ್ಯ, ನಂಜುಂಡೇಶ್ವರ, ಪಾರ್ವತಿ, ಚಂಡಿಕೇಶ್ವರ ಪಂಚ ರಥಗಳನ್ನು ಅಲಂಕರಿಸಲಾಗಿತ್ತು. 90 ಅಡಿ ಎತ್ತರವಿರುವ ನಂಜುಂಡೇಶ್ವರನ ಭವ್ಯ ರಥವನ್ನು ಜಾತಿ ಧರ್ಮಗಳ ಭೇದವಿಲ್ಲದೆ ಎಳೆದರು. ನವದಂಪತಿಗಳು ರಥೋತ್ಸವದಲ್ಲಿ ಭಾಗಿಯಾಗಿದ್ದರು. ನಂಜುಂಡೇಶ್ವರನ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ರಥಕ್ಕೆ ಹಣ್ಣು ಜವನೆ ಎಸೆದು ತಮ್ಮ ಇಷ್ಠಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದ್ರು.

0

Leave a Reply

Your email address will not be published. Required fields are marked *