ಮೋದಿ ನವ ವಧುವಿನಂತೆ ರೊಟ್ಟಿ ಮಾಡುವುದು ಕಡಿಮೆ, ಬಳೆ ಸದ್ದು ಹೆಚ್ಚು: ನವಜೋತ್ ಸಿಂಗ್ ಸಿಧು

ಭೋಪಾಲ್: ಪ್ರಧಾನಿ ಮೋದಿಯವರು ಕೆಲವು ವಧುಗಳಂತೆ ರೊಟ್ಟಿ ಮಾಡುವುದು ಕಡಿಮೆ ಮತ್ತು ಬಳೆಗಳ ಸದ್ದು ಮಾಡುವುದು ಹೆಚ್ಚು. ಇದರಿಂದ ರಸ್ತೆಯಲ್ಲಿರುವವರೆಲ್ಲರೂ ಹೊಸ ವಧು ಹೆಚ್ಚು ಕೆಲಸ ಮಾಡುತ್ತಾಳೆ ಎಂದುಕೊಳ್ಳುತ್ತಾರೆ. ಮೋದಿ ಸರ್ಕಾರದಲ್ಲಿ ಇದೇ ಆಗಿದ್ದು ಎಂದು ಪಂಜಾಬ್ ಸಚಿವ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದರು. ಜೊತೆಗೆ, ಮೋದಿಯವರು ಸುಳ್ಳುಗಳ ಮುಖ್ಯಸ್ಥ, ಒಡೆದು ಆಳುವ ಮುಖ್ಯಸ್ಥ ಮತ್ತು ಅಂಬಾನಿ-ಅದಾನಿಯವರ ಮ್ಯಾನೇಜರ್ ಎಂದು ಆರೋಪಿಸಿದರು.

0

Leave a Reply

Your email address will not be published. Required fields are marked *