‘ಹ್ಯಾರಿಸ್​​ಗೂ ಟಿಕೆಟ್​ ನೀಡಲಾಗುತ್ತೆ’…

ಕಾಂಗ್ರೆಸ್​ನ್ನು ಬಹುಮತದಿಂದ ಗೆಲ್ಲಿಸುವುದೊಂದೇ ನಮ್ಮ ಗುರಿ, ಶಾಂತಿನಗರ ಶಾಸಕ ಹ್ಯಾರಿಸ್​​ಗೂ ಕೂಡ ಟಿಕೆಟ್ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್​ ಹೇಳಿಕೆ ನೀಡಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ 6 ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿಲ್ಲ ಅಂದ್ರು..

0

Leave a Reply

Your email address will not be published. Required fields are marked *