ಬಿಡುಗಡೆಯಾಯ್ತ ‘ಎಂಎಲ್ಎ’ ಚಿತ್ರದ ಟ್ರೈಲರ್

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ‘ಎಂಎಲ್ಎ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಟೈಟಲ್, ಪೊಸ್ಟರ್ ನಿಂದ ಸದ್ದು ಮಾಡುತ್ತಿದ್ದ ಈ ಸಿನಿಮಾ ಈಗ ಟ್ರೈಲರ್ ಬಿಟ್ಟು ಮತ್ತಷ್ಟು ಕಿಕ್ ಹೆಚ್ಚಿಸಿದೆ.ಇದೊಂದು ಪಕ್ಕಾ ಪೊಲಿಟಿಕಲ್ ಎಂಟರ್ ಟೈನ್ಮೆಂಟ್ ಎನ್ನುವುದು ಈ ಚಿತ್ರದ ಟ್ರೈಲರ್ ಪ್ರೂವ್ ಮಾಡಿದೆ. ಒಂದು ಕಡೆ ಪ್ರಥಮ್ ಮತ್ತೊಂದೆಡೆ ಸ್ಪರ್ಶಾ ರೇಖಾ ಪೊಲಿಟಿಶಿಯನ್ ಗಳಾಗಿ ಮಿಂಚಿದ್ದಾರೆ.

0

Leave a Reply

Your email address will not be published. Required fields are marked *