ಸಚಿವ ವಿಜಯ್ ಗೋಯಲ್ ಸಂಧಾನ ಸಭೆ ಯಶಸ್ವಿ

ಇರುವ ಎಲ್ಲಾ ಮುನಿಸು ಮರೆತು ಎಸ್.ಎಂ ಕೃಷ್ಣ ಬಿಜೆಪಿ ನಾಯಕರ ಜೊತೆ ಹೊಂದಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ನಿನ್ನೆ ಸಚಿವ ವಿಜಯ್ ಘೋಯಲ್ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಇಂದು ಬಿಜೆಪಿ ನಾಯಕರ ಜೊತೆ ಮಂಡ್ಯದಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಇಂದು ಎಸ್‌ಎಂ ಕೃಷ್ಣ, ಬಿಎಸ್‌ವೈ ಇಬ್ಬರು ಒಟ್ಟಾಗಿ ಯಾತ್ರೆಗೆ ತೆರಳುತ್ತಿದ್ದಾರೆ. ಇನ್ನು ನಿನ್ನೆ ಸಚಿವ ವಿಜಯ್ ಗೋಯಲ್ ಸಂಧಾನ ಸಭೆ ನಡೆಸಿ, ಪರಿವರ್ತನಾ ಯಾತ್ರೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದರು.. ಬಳಿಕ ಅಸಮಾಧಾನ ಮರೆತು ಪರಿವರ್ತನಾ ಯಾತ್ರೆಗೆ ತೆರಳಲು ನಿರ್ಧರಿಸಿದ್ದಾರೆ.

0

Leave a Reply

Your email address will not be published. Required fields are marked *