ಮೈಕಲ್ ಜಾಕ್ಸನ್‌ರ ಆಲ್ಬಂ ಹರಾಜಿಗೆ ನಿರ್ಧಾರ..

ಡ್ಯಾನ್ಸ್ ಮತ್ತು ಹಾಡುಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದವರು ಅಮೇರಿಕಾದ ಪಾಪ್​ ತಾರೆ ಮೈಕಲ್​ ಜಾಕ್ಸನ್​. ಇದೀಗ ವಿಷಯ ಕೇಳಿ ಬರುತ್ತಿದ್ದು ಮೈಕಲ್​ ಅವ್ರ ಬಿಡುಗಡೆಯಾಗದ ಅಲ್ಬಂಗಳನ್ನು ಹರಾಜಿಗೆ ಇಡಲು ನಿರ್ಧರಿಸಲಾಗಿದ್ಯಂತೆ. ಇದುವರೆಗೂ ಬಿಡುಗಡೆಯಾಗದ ಮೈಕಲ್ ಜಾಕ್ಸನ್ ರವರ ರೇರ್ ಕಲೆಕ್ಷನ್ ಹಾಡುಗಳು ಇದಾಗಿದ್ದು, ಜುಲೈ 19 ರಂದು ನ್ಯೂಯಾರ್ಕ್ ಹರಾಜು ಮಳಿಗೆಯಲ್ಲಿ ಸುಮಾರು ರೂ. 32 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಲಾಗುತ್ತೆ.

0

Leave a Reply

Your email address will not be published. Required fields are marked *