ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ

ಇ-ಪೇಮೆಂಟ್ ನೀತಿಯನ್ನು ವಿರೋಧಿಸಿ ಹಾವೇರಿಯಲ್ಲಿ ವರ್ತಕರು ಪ್ರತಿಭಟನೆ ನಡೆಸಿದ್ರು. ಅಂತರ್ ರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವರ್ತಕರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ರು. ಇ-ಪೇಮೆಂಟ್ ನೀತಿಯಿಂದ ರೈತರಿಗು ವರ್ತಕರಿಗು ಹೊರೆಯಾಗುತ್ತೆ. ಮಾರುಕಟ್ಟೆ ಗೆ ನಿತ್ಯ ಎರಡು ಲಕ್ಷಕ್ಕೂ ಅಧಿಕ ಚೀಲ ಅವಾಕ ವಾಗುತ್ತೆ. ಹೀಗಾಗಿ ಈ ಹಿಂದಿನ ನೀತಿಯನ್ನೆ ಮುಂದುವರೆಸುವಂತೆ ಒತ್ತಾಯಿಸಿದ್ರು. ಮಾರುಕಟ್ಟೆಯಿಂದ ತಹಶಿಲ್ದಾರ ಕಚೇರಿ ವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ರು.

0

Leave a Reply

Your email address will not be published. Required fields are marked *