‘ಕೈ’ ಪರ ಪ್ರಚಾರಕ್ಕೆ ಮೆಗಾ‘ಸ್ಟಾರ್​’..!?

ಸ್ಟಾರ್ ಪ್ರಚಾರಕ್ಕೆ ಇನ್ನಷ್ಟು ಮೆರುಗು ನೀಡಲು ಕಾಂಗ್ರೆಸ್ ತಯಾರಿ. ನಟ, ರಾಜ್ಯಸಭಾ ಸದಸ್ಯ ಚಿರಂಜೀವಿ ರಾಜ್ಯಕ್ಕೆ ಕರೆ ತರಲು ಪ್ಲ್ಯಾನ್​. ಕಾಂಗ್ರೆಸ್​ ಪರ ಪ್ರಚಾರಕ್ಕೆ ಮೆಗಾಸ್ಟಾರ್ ಚಿರಂಜೀವಿ ಬರುವ ಸಾಧ್ಯತೆ.  ಚಿರಂಜೀವಿ ಬಳಸಿಕೊಂಡು ಮಾಸ್ ಪ್ರಚಾರ ಮಾಡಲು ಚಿಂತಿಸಿರೋ ಕೆಪಿಸಿಸಿ. ಹೈದ್ರಾಬಾದ್ ಕರ್ನಾಟಕ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಪ್ಲ್ಯಾನ್.​ ಚಿಕ್ಕಬಳ್ಳಾಪುರ ಜಿಲ್ಲೆಗಳ ಕ್ಷೇತ್ರಗಳಲ್ಲಿ ಅಭಿಮಾನಿಗಳನ್ನ ಹೊಂದಿರುವ ಚಿರಂಜೀವಿ. ಚಿರಂಜೀವಿ ಕರೆಸುವ ಜವಾಬ್ದಾರಿಯನ್ನ ಅಂಬರೀಶ್​ಗೆ ನೀಡಿರುವ ಸಿಎಂ, ಪರಮೇಶ್ವರ್.ಪವನ್ ಕಲ್ಯಾಣ್ ಮೂಲಕ ಪ್ರಚಾರ ಮಾಡಿಸಲು ಜೆಡಿಎಸ್ ನಿರ್ಧಾರ. ಜೆಡಿಎಸ್ ಮಾದರಿಯಲ್ಲೇ ಚಿರಂಜೀವಿ ಕರೆತಂದು ಪ್ರಚಾರ ಮಾಡಲು ಕಾಂಗ್ರೆಸ್ ನಿರ್ಧಾರ.  ಶೀಘ್ರವೇ ಫೈನಲ್ ಆಗಲಿದೆ ಚಿರಂಜೀವಿ ಪ್ರಚಾರದ ಲೆಕ್ಕಾಚಾರ.

0

Leave a Reply

Your email address will not be published. Required fields are marked *