ಪಂಚಮಸಾಲಿ ಮಠದಲ್ಲಿ ಸ್ವಾಮೀಜಿಗಳ ಜೊತೆ ಎಂ.ಬಿ ಪಾಟೀಲ್ ಸಭೆ

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ. ಯಡಿಯೂರಪ್ಪ-ಶಾಮನೂರು ಶಿವಶಂಕರಪ್ಪ ರಹಸ್ಯ ಭೇಟಿ ಹಿನ್ನೆಲೆ . ತುಮಕೂರಿನ ಸಿದ್ದಗಂಗಾ ಮಠದಲ್ಲಿ ರಹಸ್ಯ ಮಾತುಕತೆ ನಡೆದಿತ್ತು. ಸ್ವಾಮೀಜಿಗಳ ಜೊತೆ ದಿಢೀರ್ ಸಭೆ ಕರೆದ ಸಚಿವ ಎಂ.ಬಿ ಪಾಟೀಲ್. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಠದಲ್ಲಿ ತುರ್ತ ಸಭೆ. ಪಂಚಮಸಾಲಿ ಶ್ರೀ ಮೃತ್ಯುಂಜಯ ಸ್ವಾಮೀಜಿ, ಗದಗಿನ ಸಿದ್ದಲಿಂಗ ಸ್ವಾಮೀಜಿ. ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆಮಾದೇವಿ, ಮುರುಘಾ ಶ್ರೀ ಸಭೆಯಲ್ಲಿ ಭಾಗಿ.ಸಭೆ ನಂತರ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲಿರೋ ಶ್ರೀಗಳು.

0

Leave a Reply

Your email address will not be published. Required fields are marked *