ಮಾಯಾ, ಅಖಿಲೇಶ್ ರಿಮೋಟ್ ಮೋದಿ ಕೈಯಲ್ಲಿದೆ: ರಾಹುಲ್ ಗಾಂಧಿ

ಲಖ್ನೋ: ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರ ನಿಯಂತ್ರಣ ನರೇಂದ್ರ ಮೋದಿಯವರ ಕೈಯಲ್ಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೋದಿಯವರು ಬಿಎಸ್‍ಪಿ-ಎಸ್‍ಪಿ ಮೇಲೆ ಒತ್ತಡ ಹಾಕಬಲ್ಲರು ಎಂದರು.

0

Leave a Reply

Your email address will not be published. Required fields are marked *