ಇಂದು ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಡಿಸ್ಚಾರ್ಚ್ ಆಗುವ ಸಾಧ್ಯತೆ

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಇಂದು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗುವ ಸಾಧ್ಯತೆ.ಚಾಕು ಇರಿತಕ್ಕೆ ಒಳಗಾಗಿ ಕಳೆದ ಏಳು ದಿನಗಳಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನ್ಯಾ. ವಿಶ್ವನಾಥ್ ಶೆಟ್ಟಿ ಅವರನ್ನು ಎರಡು ದಿನಗಳ ಹಿಂದಷ್ಟೇ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಡಯಾಬಿಟಿಸ್ ನಿಂದಲೂ ಬಳಲುತ್ತಿರುವ ನ್ಯಾಯಮೂರ್ತಿಗಳು ಚಾಕುವಿನ ಇರಿತಕ್ಕೆ ಸಾಕಷ್ಟು ಬಳಲಿದ್ದಾರೆ..ಇನ್ನು ನ್ಯಾ.ವಿಶ್ವನಾಥ್ ಶೆಟ್ಟಿ ಡಿಸ್ಚಾರ್ಚ್ ಗೆ ಫಿಟ್ ಆಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *