‘ಶಾಸಕರ ಕುದುರೆ ವ್ಯಾಪಾರ ಖಂಡನೀಯ’

ಬಿಜೆಪಿ ಈಗಾಗಲೇ ಕುದುರೆ ವ್ಯಾಪಾರ ಆರಂಭಿಸಿದೆ. ಶಾಸಕರ ಕುದುರೆ ವ್ಯಾಪಾರ ಖಂಡನೀಯ ಪ್ರಕ್ರಿಯೆ. ಕೆಪಿಸಿಸಿ ಕಚೇರಿಯಲ್ಲಿ ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಮೋದಿ ಜೆಡಿಎಸ್​, ಕಾಂಗ್ರೆಸ್​ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದಿದ್ದಾರೆ.ಸರ್ಕಾರ ರಚನೆಗೆ ಬಿಡದೆ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಶಾಸಕಾಂಗ ಸಭೆಯ ನಂತರ ಸಿದ್ದರಾಮಯ್ಯ ಹೇಳಿಕೆ. ಸಭೆಯ ಬಳಿಕ ರಾಜಭವನಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ.

0

Leave a Reply

Your email address will not be published. Required fields are marked *