ದೇವಸ್ಥಾನಗಳಿಗೆ ಲಾಡು ವಿತರಣೆ

ವೈಕುಂಠ ಏಕಾದಶಿ ಹಿನ್ನೆಲೆ ಶರವಣ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ನಗರದ ಶ್ರೀನಿವಾಸ ದೇವಸ್ಥಾನಗಳಿಗೆ ಲಾಡು ವಿತರಣೆ ಮಾಡಲಾಯಿತು.. ಶರವಣ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷರಾದ ಟಿ ಎ ಶರವಣ ಸೇರಿದಂತೆ ನಟಿ ರೂಪಿಕ ಉಪಸ್ಥಿತರಿದ್ರು.. ವೈಕುಂಠ ಏಕಾದಶಿಯಂದು ಶ್ರೀನಿವಾಸ ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಈ ಲಾಡು ದೊರೆಯಲಿದ್ದು ಒದು ವಾರದಲ್ಲಿ 50 ಜನರಿಂದ ಲಾಡು ತಯಾರಿಸಲಾಗಿದೆ.. ದೇವಸ್ಥಾನದವರು ಪತ್ರ ನೀಡುವ ಮೂಲಕ ಲಾಡು ಪಡೆದುಕೊಳ್ಳಬಹುದು ಎಂದೆ ಹೇಳಿದ್ರು..

1+

Leave a Reply

Your email address will not be published. Required fields are marked *