ಕೇರಳದಲ್ಲಿ ಭಾರೀ ಮಳೆ, ಪ್ರವಾಹ ಹಿನ್ನೆಲೆ: ಕೇಂದ್ರ ಸರ್ಕಾರದಿಂದ 500 ಕೋಟಿ ಪರಿಹಾರ ಘೋಷಣೆ

ಕೇಂದ್ರ ಸರ್ಕಾರದಿಂದ 500 ಕೋಟಿ ಪರಿಹಾರ ಘೋಷಣೆ, ಕೇರಳದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಹಿನ್ನೆಲೆ. ಕೇರಳದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ, ಹೆಲಿಕಾಪ್ಟರ್​ನಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಮೋದಿ ಮಳೆಯ ಹಾನಿ ಕುರಿತು ಪರೀಶಿಲನೆ ನಡೆಸುತ್ತಿರುವ ಮೋದಿ. ಕೇರಳಕ್ಕೆ 500 ಕೋಟಿ ಮಧ್ಯಂತರ ಪರಿಹಾರ ಘೋಷಣೆ, ಸಿಎಂ ಪಿಣರಾಯಿ ಜೊತೆ ಚರ್ಚೆ ಬಳಿಕ ಪರಿಹಾರ ಘೋಷಣೆ.

0

Leave a Reply

Your email address will not be published. Required fields are marked *