ದೇವೇಗೌಡರ ನಿವಾಸದಲ್ಲಿ ವಿಶೇಷ ಹೋಮ ಯಜ್ಞ..

ಫಲಿತಾಂಶ ಬಂದ ಬೆನ್ನಲ್ಲೇ ದೇವೇಗೌಡರ ನಿವಾಸದಲ್ಲಿ ಇಂದು ವಿಶೇಷ ಹೋಮ ಹವನ ಮಾಡಲಾಯ್ತು..ಇನ್ನು ಈ ಪೂಜೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಹೆಚ್.ಡಿ. ರೇವಣ್ಣ ಹಾಗೂ ಕುಟುಂಸ್ಥರು ಯಜ್ಞದಲ್ಲಿ ಭಾಗಿಯಾಗಿದ್ದು, 50 ಪುರೋಹಿತರು ಏಳು ಕಲಶಗಳನ್ನಿಟ್ಟು, ವಿಶೇಷ ಹೋಮಕುಂಡ ರಚಿಸಿ ಯಜ್ಞ ನಡೆಸಿದ್ರು…ಬಳಿಕ ನೆಟ್ಟಕಲ್ಲಪ್ಪ ಸರ್ಕಲ್​ ಬಳಿ ಇರುವ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ರು…

0

Leave a Reply

Your email address will not be published. Required fields are marked *