ಕಾಂಗ್ರೆಸ್ ಪಕ್ಷದ ಅಗ್ರನಾಯಕರು ಜನಾದೇಶವನ್ನು ಒಪ್ಪಿಕೊಳ್ಳಬೇಕು…

ಕಾಂಗ್ರೆಸ್​​ ಬಹುಮತ ಬಾರದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಅಗ್ರನಾಯಕರು ಜನಾದೇಶವನ್ನು ಒಪ್ಪಿಕೊಳ್ಳಬೇಕು ಅಂತ ಕೇಂದ್ರ ಸಚಿವ ಅನಂತ್​ಕುಮಾರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು ಜನ ಕಾಂಗ್ರೆಸ್​​ನ್ನ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಈ ತಿರಸ್ಕಾರವನ್ನ ಒಪ್ಪಿಕೊಂಡು ವಿರೋಧ ಪಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕು. ಅದ್ರ ಬದಲಾಗಿ ಹಿಂಬಾಗಿಲ ರಾಜಕಾರಣ ಮಾಡಬಾರದು. ಅಲ್ಲದೇ ನಾವು ನಿನ್ನೆ ರಾಜ್ಯಾಪಾಲರನ್ನು ಭೇಟಿಯಾಗಿದ್ದೇವು. ಈ ವೇಳೆ ಯಡಿಯೂರಪ್ಪರನ್ನು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸುವಂತೆ ಮನವಿ ಮಾಡಿದೆವು ಅಂತ ಹೇಳಿದ್ರು..

0

Leave a Reply

Your email address will not be published. Required fields are marked *