ರಾಹುಲ್ ವಾಗ್ದಾಳಿ…

ಇಂದು ಸಂವಿಧಾನದ ಮೇಲೆ ದಾಳಿ ನಡೆದಿದೆ ಎಂದ ಅವರು, ಕರ್ನಾಟದಲ್ಲಿ ಒಂದೆಡೆ ಶಾಸಕರು ನಿಂತಿದ್ದಾರೆ. ಮತ್ತೊಂದೆಡೆ ರಾಜ್ಯಪಾಲರು ನಿಂತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 100 ಕೋಟಿ ರೂ. ಆಮಿಶ ಒಡ್ಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ ಎಂದು ಅವರು ಬಿಜೆಪಿ ವಿರುದ್ಧ ಆರೋಪಿಸಿದರು. ಇನ್ನು ಹರಿಯಾಣದಲ್ಲಿ 8 ಅಥವಾ 10ನೇ ತರಗತಿ ಉತ್ತೀರ್ಣರಾದವರು ಮಾತ್ರ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಸಂಸದರು, ಶಾಸಕರಿಗೆ ಇಂಥ ಕಾನೂನನ್ನು ಇನ್ನೂ ರೂಪಿಸಿಲ್ಲ ಎಂದರು.

0

Leave a Reply

Your email address will not be published. Required fields are marked *