ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ 45 ನೇ ಹುಟ್ಟು ಹಬ್ಬ

ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ 45 ನೇ ವಸಂತಕ್ಕೆ ಕಾಲಿಟ್ಟದ್ದಾರೆ. ರಾತ್ರಿಯಿಂದಲೇ ಸುದೀಪ್ ಮನೆ ಬಳಿ ಜಮಾಯಿಸಿದ ಅಭಿಮಾನಿಗಳು ಸುದೀಪ್ ನೋಡಲು ಮುಗಿಬಿದ್ದರು, ಕುಟುಂಬದ ಸದಸ್ಯರ ಜೊತೆಗೆ ಕೆಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿದರು. ಇನ್ನು ಹುಟ್ಟುಹಬ್ಬ ಆಚರಣೆ ವೇಳೆ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿತ್ತು. ಇದೇ ವೇಳೆ ಕೋಟಿಗೊಬ್ಬ-3 ಚಿತ್ರದ ಟೀಸರ್​​ ಹಾಗೂ ಪೈಲ್ವಾನ್ ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಮಾಡಲಾಯಿತು.

0

Leave a Reply

Your email address will not be published. Required fields are marked *